
ಸಂಗೀತ ಧ್ವನಿ ಮುದ್ರಣ ನಿರ್ಮಾಣ

ಕವಿರತ್ನ ದ್ಯಾಂಪುರ ಚನ್ನಕವಿಗಳು ವಿರಚಿತ “ಶ್ರೀ ಕುಮಾರೇಶ್ವರ ನಾಮವಳಿ” ಸಂಗೀತ ಧ್ವನಿ ಮುದ್ರಣ ನಿರ್ಮಾಣ ಸಾಮಾಜಿಕ ಜಾಲತಾಣದಲ್ಲಿ ಅಧಿಕ ವೀಕ್ಷಣೆಯಿಂದ ಮುಂದುವರೆಯುತ್ತಿದೆ.

ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹಂದಿಗುಂದ ವಿರಚಿತ “ಶ್ರೀ ಕುಮಾರೇಶ್ವರರ ದೊಹೆಗಳು” ಸಂಗೀತ ಧ್ವನಿ ಮುದ್ರಣ ನಿರ್ಮಾಣ ಸಾಮಾಜಿಕ ಜಾಲತಾಣದಲ್ಲಿ ಅಧಿಕ ವೀಕ್ಷಣೆಯಿಂದ ಮುಂದುವರೆಯುತ್ತಿದೆ.

ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹಂದಿಗುಂದ ವಿರಚಿತ “ಶ್ರೀ ಕುಮಾರೇಶ್ವರ ಭಜನ್” ಸಂಗೀತ ಧ್ವನಿ ಮುದ್ರಣ.

ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ರಚಿಸಿದ ಪದ್ಯಗಳು ಹಾಗು ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರನ್ನು ಕುರಿತು ರಚಿಸಿದ ೨೫ ಕ್ಕೂ ಹೆಚ್ಚು ಪದೈಗಳ ಸಂಗೀತ ಸಂಯೋಜನೆಗಳಿಂದ ಕೆಳಗಿನ ಹೆಸರಾಂತ ಗಾಯಕರಿಂದ ನಿರ್ಮಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ನಿರಂತರವಾಗಿ ಪ್ರಸಾರ:
- ಪಂಡಿತ ಕೈವಲ್ಯಕುಮಾರ ಗುರವ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಗಾಯಕರು
- ವಿದುಷಿ ಶ್ರೀಮತಿ ಉಷಾ ಪ್ರಭು ಹುನಗುಂದ (ಕ್ಯಾಲಿಪೋರ್ನಿಯ ಅಮೇರಿಕ)
- ಶ್ರೀ ಸಿದ್ದೇಂದ್ರಕುಮಾರ ಹಿರೇಮಠ ಖ್ಯಾತ ಹಿಂದೂಸ್ಥಾನಿ ಗಾಯಕರು ತುಮಕೂರು
- ಶ್ರೀ ರಾಮಚಂದ್ರ ಹಡಪದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಮತ್ತು ಗಾಯಕರು ಮೈಸೂರು
- ಶ್ರೀಮತಿ ಶೃತಿ ತುಮಕೂರು