ಶ್ರೀ ಶಿವಯೋಗಮಂದಿರದ ಪ್ರವಾಹ ರಕ್ಷಣೆಯ ಕುರಿತು ಸಮಗ್ರ ವರದಿ

ಸಿವಿಲ್‌ ಇಂಜನಿಯರಿಂಗ್‌ ವಿಭಾಗದ ಹಿರಿಯ ಪ್ರಾದ್ಯಾಪಕರನ್ನೊಳಗೊಂಡ ತಜ್ಞರ ಸಮಿತಿ ರಚಿಸಿ ಸತತ ಆರು ತಿಂಗಳ ಕಾಲ ಶ್ರೀ ಶಿವಯೋಗಮಂದಿರಕ್ಕೆ ಆಗಾಗ ಬಂದೊದಗುವ ಪ್ರವಾಹದ ಕುರಿತು ಸಮಗ್ರ ಅಧ್ಯಯನ ಮತ್ತು ರಕ್ಷಣಾ ಗೋಡೆ ಮತ್ತು ಡ್ರೇನೆಜಗಳ ಅವಶ್ಯಕತೆ ಕುರಿತು ಸಮಗ್ರ ವರದಿ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ.

error: Content is protected !!