ಶ್ರೀ ಶಿವಯೋಗಮಂದಿರದ ಈ-ಲೈಬ್ರರಿ ಪ್ರಾಯೋಗಿಕವಾಗಿ ಶ್ರೀ ಶಿವಯೋಗಮಂದಿರದಲ್ಲಿ ೧೦೦೦ ಕನ್ನಡ ಈ ಪುಸ್ತಕಗಳ ಸಂಗ್ರಹ ,ಪ್ರಾಯೋಗಿಕ ಕಂಪ್ಯೂಟರ್ ಸರ್ವರ ಮತ್ತು ಅಮೆಜಾನ್ ಈ ರೀಡರ್ ಕಿಂಡಲ್ ಗಳ ಸ್ಥಾಪನೆ (೫-೦೭-೨೦೨೦)