ವಾರ್ಷಿಕ ಕಾರ್ಯಕ್ರಮಗಳ ಆಯೋಜನೆ

ಅಂತರ್ಜಾಲದ ಮೂಲಕ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜಯಂತಿ ಮಹೋತ್ಸವ ಪ್ರತಿವರ್ಷ ಐದುದಿನಗಳ ವಿಚಾರ ಸಂಕೀರ್ಣ ಮತ್ತು ಸಂಗೀತ ಕಾರ್ಯಕ್ರಮ ಆಯೋಜನೆ (೨೦೨೦, ೨೦೨೧ ಮತ್ತು ೨೦೨೨)

ರಾಜಯೋಗಿ ಶ್ರೀ ಮ ನಿ ಪ್ರ ಶಿವಬಸವ ಮಹಾಸ್ವಾಮಿಗಳವರ ೭೮ನೆಯ ಪುಣ್ಯಾರಾಧನೆಯ ನುಡಿನಮನ ೧೯-೦೨-೨೦೨೪

ಅಣ್ಣಿಗೇರಿ ಯಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಗುರುಗಳಾದ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಪುಣ್ಯಾರಾಧನೆ ಉತ್ಸವ ಆಚರಣೆ (೨೦೨೦, ೨೦೨೧ , ೨೦೨೨, ೨೦೨೩, ೨೦೨೪)

ಅಣ್ಣಿಗೇರಿ ಯಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಗುರುಗಳಾದ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಕಾರ್ತಿಕೋತ್ವವ (೨೦೨೦, ೨೦೨೧, ೨೦೨೨, ೨೦೨೩)

error: Content is protected !!