ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜೀವನ ಸಾಧನೆಗಳ ಸಾಕ್ಷ್ಯ ಚಿತ್ರ “ಯುಗಪುರುಷ” ೫ ಐದು ಭಾಷೆಗಳಲ್ಲಿ

ಯುಗಪುರುಷ (ಆಂಗ್ಲ ಭಾಷೆಯಲ್ಲಿ) ೧೯-೦೧-೨೦೨೦ ರಂದು ವಾರಾಣಾಸಿಯಲ್ಲಿ ಲೋಕಾರ್ಪಣೆ

ಯುಗಪುರುಷ (ಕನ್ನಡ ಭಾಷೆಯಲ್ಲಿ) ೧೬-೦೮-೨೦೨೦ ರಂದು ಜೋಯಿಸಹರಳ ಹಳ್ಳಿ ಯಲ್ಲಿ ಲೋಕಾರ್ಪಣೆ

ಯುಗಪುರುಷ (ಹಿಂದಿ ಭಾಷೆಯಲ್ಲಿ ) ೧೦-೧೦-೨೦೨೧ ರಂದು ಸೊಲ್ಲಾಪುರದಲ್ಲಿ ಲೋಕಾರ್ಪಣೆ

ಯುಗಪುರುಷ (ಮರಾಠಿ ಭಾಷೆಯಲ್ಲಿ) ,ಮಹಾರಾಷ್ಟ್ರ ಪರಳಿ ವೈದ್ಯನಾಥನ ಸನ್ನಿಧಾನದಲ್ಲಿ ಲೋಕಾರ್ಪಣೆಯ 21-07-2023

ಯುಗಪುರುಷ (ತೆಲಗು ಭಾಷೆಯಲ್ಲಿ ) ಸಿದ್ದತೆಗಳು ಪ್ರಗತಿಯಲ್ಲಿವೆ (ತೆಲಂಗಾಣದ ಹೈದರಾಬಾದ ಅಥವ ಶ್ರೀಶೈಲ ದಲ್ಲಿ ಲೋಕಾರ್ಪಣೆಯ ಯೋಜನೆ)

error: Content is protected !!