ಜೀರ್ಣೋದ್ಧಾರ ಮತ್ತು ಮಾಹಿತಿ ಫಲಕಗಳ ಅಳವಡಿಕೆ

ಪರಮಪೂಜ್ಯ ಲಿಂ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರಿಗೆ ಚಿನ್ಮಯಾನುಗ್ರಹ ನೀಡಿದ ದೀಕ್ಷಾ ಗುರುಗಳು, ಯೋಗ, ಷಟ್‌ಕರ್ಮ ಮತ್ತು ಶಿವಯೋಗ ರಹಸ್ಯಗಳನ್ನು ತಿಳಿಸಿಕೊಟ್ಟ ಗುರುಗಳಾದ ಪರಮಪೂಜ್ಯ ಲಿಂ ಯಳಂದೂರು ಬಸವಲಿಂಗ ಶಿವಯೋಗಿಗಳ ಕ್ರಿಯಾಸಮಾಧಿಯ ಮಂಟಪ (ಅಣ್ಣಿಗೇರಿ) ಜೀರ್ಣೋದ್ಧಾರ ಮತ್ತು ಮಾಹಿತಿ ಫಲಕ

ಶ್ರೀ ಶಿವಯೋಗಮಂದಿರದಲ್ಲಿ ೧೯-೦೨-೧೯೩೦ ರಂದು ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಲಿಂಗ ಶರೀರದ ಅಂತಿಮ ದರ್ಶನದ ಸ್ಥಳಕ್ಕೆ ಬೃಹತ್ತ ಭಾವಚಿತ್ರ ಮತ್ತು ಮಾಹಿತಿ ಫಲಕ

ಶ್ರೀ ಶಿವಯೋಗಮಂದಿರದಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಪಲ್ಲಕ್ಕಿ ಜೀರ್ಣೋದ್ಧಾರ ಪಲ್ಲಕ್ಕಿಗೆ ಹೊಸ ಕೆಂಪು ಬಣ್ಣದ ವೆಲ್ವೆಟ ಸುಖಾಸನಗಳು, ಛತ್ರಿ, ಚಾಮರ ಮತ್ತು ಚಾವುರುಗಳ ಸಮರ್ಪಣೆ

ಶ್ರೀ ಶಿವಯೋಗಮಂದಿರದಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಕಿಯಾ ಸಮಾಧಿಯ ರಾಜ ಗೋಪುರಕ್ಕೆ ಹೊಸ ಹದಿನಾರು ಹಿತ್ತಾಳೆಯ ಕಲಶಗಳ ನವೀಕರಣ ಮತ್ತು ಶ್ರೀ ಶಿವಯೋಗಮಂದಿರದ ಮಹಾದ್ವಾರದ ಹಿತ್ತಾಳೆಯ ಕಲಶಗಳ ಸಮರ್ಪಣೆ

ಶ್ರೀ ಕುಮಾರೇಶ್ವರರ ಪುರಾಣ, ಶ್ರೀ ಕುಮಾರೇಶ್ವರರ ನಾಮಾವಳಿಗಳ ರಚನೆಕಾರರಾದ ಕವಿರತ್ನ ದ್ಯಾಂಪೂರ ಚನ್ನಕವಿಗಳ ಸಮಾಧಿ ಮಂಟಪ

ಶ್ರೀಶಿವಯೋಗ ಮಂದಿರದ ಮೇಲ್ಮಠದ ಪಕ್ಕದಲ್ಲಿ ಪಾಳು ಬಿದ್ದಿದ್ದ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಸ್ಥಾಪಿಸಿದ್ದ ಮತ್ತು ಪೂಜ್ಯ ಹಾಲಕೆರೆ ಶ್ರೀ ಗುರು ಅನ್ನದಾನೇಶ್ವರರು ಜಿರ್ಣೋದ್ಧಾರ ಮಾಡಿದ್ದ ಬಾವಿಯ ಜೀರ್ಣೋದ್ಧಾರ

error: Content is protected !!