ಕ್ರಿಯಾಸಮಾಧಿಯ ಮೂರ್ತಿ ಮತ್ತು ಸ್ಮಾರಕ ಮೂರ್ತಿ ಗಳ ನಿರ್ಮಾಣ

ಅಣ್ಣಿಗೇರಿ ಯಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಗುರುಗಳಾದ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಪಂಚಲೋಹದ ಮೂರ್ತಿ ( ೧೨-೦೧-೨೦೨೧)

ಹಾವೇರಿಯ ಹುಕ್ಕೇರಿಮಠದ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಆತ್ಮಪ್ರತಿರೂಪ ಪರಮಪೂಜ್ಯ ಶಿವಬಸವಸ್ವಾಮಿಗಳ ಕ್ರಿಯಾ ಸಮಾಧಿಯ ಮೇಲೆ ನಿತ್ಯ ಪೂಜೆಗೆ ಅಮೃತಶಿಲೆಯ ಮೂರ್ತಿ ನಿರ್ಮಾಣ (೧೩-೦೧-೨೦೨೧)

ಶ್ರೀ ಶಿವಯೋಗಮಂದಿರದಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಕ್ರಿಯಾಸಮಾಧಿಯ ಮುಂದೆ ಶ್ರೀ ಕುಮಾರೇಶ್ವರರ ಪಂಚಲೋಹದ ಮೂರ್ತಿ ನಿರ್ಮಾಣ (೨೩-೦೨-೨೦೨೨)

ಶ್ರೀ ಶಿವಯೋಗಮಂದಿರದಲ್ಲಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಪಲ್ಲಕ್ಕಿ ಮೆರವಣಿಗೆಗೆ ಶ್ರೀ ಕುಮಾರೇಶ್ವರರ ಫೈಬರ್‌ ಗ್ಲಾಸ ಮೂರ್ತಿ (೨೩-೦೨-೨೦೨೨)

ಜೋಯಿಸರಹರಳಹಳ್ಳಿ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜನ್ಮಸ್ಥಳಕ್ಕೆ ಶ್ರೀ ಕುಮಾರೇಶ್ವರರ ಫೈಬರ್‌ ಗ್ಲಾಸ ಮೂರ್ತಿ (೧೪-೦೩-೨೦೨೨)

ಅಖಿಲ ಭಾರತ ವೀರಶೈವ ಮಹಾಸಭೆಯ ಕೇಂದ್ರ ಕಚೇರಿ ಮುಂಭಾಗಕ್ಕೆ ಶ್ರೀ ಕುಮಾರೇಶ್ವರರ ಫೈಬರ್‌ ಗ್ಲಾಸ ಮೂರ್ತಿ (೦೩-೦೯-೨೦೨೨)

ಹಾವೇರಿ ಹುಕ್ಕೇರಿ ಮಠದಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಅಂತಿಮ ದಿನಗಳಲ್ಲಿ ಪವಡಿಸಿದ ಪವಿತ್ರ ಸ್ಥಳಕ್ಕೆ ಶ್ರೀ ಕುಮಾರೇಶ್ವರರ ಫೈಬರ್‌ ಗ್ಲಾಸ ಮೂರ್ತಿ (೧೧-೦೯-೨೦೨೨)

ತೆರದಾಳ ಶ್ರೀ ಮಠ ಕ್ಕೆ ಶ್ರೀ ಕುಮಾರೇಶ್ವರರ ಫೈಬರ್‌ ಗ್ಲಾಸ ಮೂರ್ತಿ (೧೧-೦೯-೨೦೨೨)

ಶ್ರೀ ಕುಮಾರೇಶ್ವರರ ಪುರಾಣ ,ಶ್ರೀ ಕುಮಾರೇಶ್ವರರ ನಾಮಾವಳಿಗಳ ರಚನೆಕಾರರಾದ ಕವಿರತ್ನ ದ್ಯಾಂಪೂರ ಚನ್ನಕವಿಗಳ ಅಮೃತಶಿಲಾ ಮೂರ್ತಿ (೨೮-೧೨-೨೦೨೨)

ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಪರಮ ಶಿಷ್ಯರು ಹಾಗು ಪರಳಿ ವ್ಯಾಜ್ಯ ದಲ್ಲಿ ಮಹತ್ವದ ಪಾತ್ರ ವಹಿಸಿದ ಇಟಗಿ ಲಿಂ ಸೋಮನಾಥ ಶಾಸ್ತ್ರಿಗಳ ಅಮೃತಶಿಲಾ ಮೂರ್ತಿ (೨೦-೧೨-೨೦೨೨) ಈ ಮೂರ್ತಿ ಶೀಘ್ರದಲ್ಲಿ ಅವರ ಜನ್ಮ ಸ್ಥಳ ಇಟಗಿಯಲ್ಲಿ ಲೋಕಾರ್ಪಣೆ ಗೊಳ್ಳುವದು.

error: Content is protected !!